Maha Shivaratri Rudrabhisheka in Shri Matha - Mantralayaಶ್ರೀಮಠದ ಸಂಪ್ರದಾಯದಂತೆ ಮಹಾಶಿವರಾತ್ರಿಯ ಶುಭಸಂದರ್ಭದಲ್ಲಿ ಶ್ರೀ ಮಠದ ಆವರಣದಲ್ಲಿರುವ ಶ್ರೀಮಹಾರುದ್ರದೇವರ ಸನ್ನಿಧಿಯಲ್ಲಿ ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ವಿಶೇಷ ರುದ್ರಾಭಿಷೇಕ ನೆರವೇರಿತು. ಅಭಿಷೇಕದ ನಂತರದಲ್ಲಿ ಪೂಜ್ಯ ಗುರುಗಳು ಮಹಾ ಶಿವರಾತ್ರಿಯ ಅಂಗವಾಗಿ ರುದ್ರದೇವರ ಮಹಿಮೆಯ ಕುರಿತು ಆಶೀರ್ವಚನ ನೀಡಿದರು. H H Sri Subudhendra Teertha Sripadangalavaru performed Special Abhishekam to Lord Rudradevaru in Shri Matha - Mantralaya. Later Sri Swamiji gave the Anugraha Sandesha on occasion of Maha Shivaratri.