Visit to Jharni Narasimha Sannidhanaಶ್ರೀ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ನರಸಿಂಹದೇವರ ವಿಶೇಷ ಸಾನ್ನಿಧ್ಯ ಉಳ್ಳಬೀದರ್ ನ ಝರಣಿ ನರಸಿಂಹ ಕ್ಷೇತ್ರಕ್ಕೆ ದಿಗ್ವಿಜಯ ಮಾಡಿ ಅಲ್ಲಿರುವ ಗುಹಾಂತರ್ಗತ ಶ್ರೀ ಲಕ್ಷ್ಮೀನರಸಿಂಹ ದೇವರ ದರ್ಶನ ಪಡೆದರು. H.H. Shri Swamiji visited Jharni Narasimha Sannidhana and Had darshan of Guhantargata Shri Lakshmi Narasimha Devaru.