Tulasi Damodhara VivahaOn ocassion of Utthaana Dwadashi PrabodhOtsavam and Tulasi Damodara vivaha MahOtsava was performed by H.H Shri Swamiji at SriMatha. H H Shri Swamiji performed vishesha Sayankala Puja and Deepotsavam at Sri Tulasi vrundavana sannidhi. ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಉತ್ಥಾನ ದ್ವಾದಶೀ ದಿನ ಸಾಯಂಕಾಲದಲ್ಲಿ ಮಾಸ ವಿಶೇಷವಾದ ಪ್ರಬೋಧೋತ್ಸವ ಹಾಗೂ ತುಳಸೀ -ದಾಮೋದರ ವಿವಾಹ ಮಹೋತ್ಸವವನ್ನು ಶ್ರೀಮಠದಲ್ಲಿ ವಿಜ್ರಂಭಣೆಯಿಂದ ನೆರವೇರಿಸಿದರು. ಶ್ರೀಮಠದ ಪ್ರಕಾರದಲ್ಲಿರುವ ಶ್ರೀತುಳಸಿ ಸನ್ನಿಧಿಯಲ್ಲಿ ಶ್ರೀಮನ್ಮೂಲರಾಮದೇವರ ಸಾಯಂಕಾಲ ವಿಶೇಷ ಪೂಜೆಗಳು ಹಾಗೂ ದೀಪೋತ್ಸವ ಕಾರ್ಯಕ್ರಮ ನೆರವೇರಿದವು. ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.