Grand Procession at SedamH.H. Shri Swamiji's procession was held in a grand manner at Sedam. Large number of devotees participated in this event doing Bhajans. H.H. Shri Swamiji blessed every one with anugraha sandesha. ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸೇಡಂ ಪಟ್ಟಣಕ್ಕೆ ದಿನಾಂಕ ೨೧-೧೦-೨೦೧೭ ರಂದು ಸಂಸ್ಥಾನ ಸಮೇತ ದಿಗ್ವಿಜಯ ಮಾಡಿದರು. ಪುರಪ್ರವೇಶದ ಸಂದರ್ಭದಲ್ಲಿ ಸೇಡಂ ನಾಗರಿಕರು ಪೂಜ್ಯ ಶ್ರೀಪಾದಂಗಳವರನ್ನು ಭವ್ಯ ಮೆರವಣಿಗೆಯ ಮೂಲಕ ವೈಭವದಿಂದ ಬರಮಾಡಿಕೊಂಡರು. ಪರಮಪೂಜ್ಯ ಶ್ರೀಶ್ರೀಪಾದಂಗಳವರು ಅನುಗ್ರಹ ಸಂದೇಶದ ಮುಖಾಂತರ ನೆರೆದ ಎಲ್ಲ ಭಕ್ತರನ್ನುವಿಶೇಷವಾಗಿ ಅನುಗ್ರಹಿಸಿದರು.