Maha Abhisheka to Shri Moola Rama Devaruಬಲಿಪಾಡ್ಯಮಿಯ ಅಂಗವಾಗಿ ಶ್ರೀಮಠದ ಸಂಪ್ರದಾಯದಂತೆ ಶ್ರೀಮನ್ಮೂಲರಾಮಚಂದ್ರ ದೇವರ ಮಹಾ ಅಭಿಷೇಕ ಕಾರ್ಯಕ್ರಮವು ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಪರಮಪೂಜ್ಯ ಶ್ರೀಪಾದಂಗಳವರಿಂದ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ದೇಶದ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತಜನರು ಆಗಮಿಸಿ ಶ್ರೀಮನ್ಮೂಲರಾಮದೇವರ ಹಾಗೂ ಶ್ರೀ ಗುರುರಾಜರ ದರ್ಶನ ಪಡೆದರು.