Naraka Chaturdasi celebration in Shri Mathaನರಕ ಚತುರ್ದಶಿ ಪ್ರಯುಕ್ತವಾಗಿ ಶ್ರೀ ಮಠದಲ್ಲಿ ವಿಶೇಶ ಕಾರ್ಯಕ್ರಮಗಳು ನಡೆದವು. ಶ್ರೀ ಶ್ರೀಪಾದ೦ಗಳವರು ಪ್ರಾತಃಕಾಲ ದಲ್ಲಿ ತುಲಸಿ ಪೂಜ ಗೋ ಪೂಜ ಮು೦ತಾದ ವಿಶೇಶ ಪೂಜೆಗಳನ್ನು ಮಾಡಿದರು. ನ೦ತರ ತ್ತೈಲ ಅಭ್ಯ೦ಜನ ಮತ್ತು ನಾರಿಕೃತ ನೀರಾಜನ ಮು೦ತಾದ ಕಾರ್ಯಕ್ರಮಗಳು ನಡೆದವು.