Guru Vandana at Mysoreಶ್ರೀ ಶ್ರೀ ಶ್ರೀ ಸುಬುಧೇ೦ದ್ರ ತೀರ್ತ ಶ್ರೀಪದ೦ಗಲವರಿಗೆ ಗುರುವ೦ದನ ಕಾರ್ಯಕ್ರಮ ಮೈಸೂರು ನಗರದ ಭಕ್ತರಿ೦ದ ಅದ್ಧೂರಿಯಾಗಿ ನಡೆಯಿತು. ನಗರದ ಭಕ್ತರು ಮತ್ತು ಪುರ ಪ್ರಮುಖರು ಈ ಕರ್ಯಕ್ರಮದಲ್ಲಿ ಪಲ್ಗೊ೦ಡಿದ್ದರು.