Dhurmukhi Nama Samvatsara Kannada Panchanga Correctionsದುರ್ಮುಖಿನಾಮ ಸಂವತ್ಸರ ಪಂಚಾಂಗದ ತಿದ್ದುಪಡಿಗಳು……. ಪುಟ:8 ಶ್ರೀ ಸುಶಮೀಂದ್ರತೀರ್ಥರ ಚರಮ ಶ್ಲೋಕದ ನಂತರ ಶ್ರೀ ಸುಯತೀಂದ್ರತೀರ್ಥರ ಚರಮ ಶ್ಲೋಕವನ್ನು ಬದಲಿಸಿಕೋಳ್ಳಬೇಕು. ಪುಟ:9 ಶ್ರೀ ಗುರುರಾಜರ ಆರಾಧನೆ ಇಸ್ವಿಯನ್ನು 2005ರ ಬದಲು 2016 ಎಂದು ತಿಳಿಯಬೇಕು. ಪುಟ:14 ಕರ್ಕ ಸಂಕ್ರಮಣದ ದಿನಾಂಕವನ್ನು 14ರ ಬದಲು 16 ಎಂದು ತಿಳಿಯಬೇಕು. ಪುಟ:14 ಪುಷ್ಯಾರ್ಕ ಯೋಗದಲ್ಲಿರುವ 09.03.2017ರ ದಿನಾಂಕವನ್ನು ಗುರುಪುಷ್ಯಯೋಗದಲ್ಲಿ